filler cap
ನಾಮವಾಚಕ

(ಪೆಟ್ರೋಲ್‍) ಕೊಳವೆ ಮುಚ್ಚಳ; ಮೋಟಾರುವಾಹನದ ಪೆಟ್ರೋಲ್‍ ಟ್ಯಾಂಕಿಗೆ ಪೆಟ್ರೋಲ್‍ ತುಂಬಲು ಅಳವಡಿಸಿರುವ ಕೊಳವೆಯ ಮುಚ್ಚಳ.